ಮುಂದಿನ 6 ತಿಂಗಳಲ್ಲಿ ಇಸ್ರೋದಿಂದ ಚಂದ್ರಯಾನ -2 ಸೇರಿ 18 ಯೋಜನೆಗಳ ಜಾರಿಗೆ ಸಿದ್ದತೆ ಪಿಎಸ್ಎಲ್ವಿ ಕಾರ್ಯಾಚರಣೆಗಳ ನಿರಂತರ ಯಶಸ್ಸಿನೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಿನ ಆರು ತಿಂಗಳಲ್ಲಿ ಸುಮಾರು 18 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ....