ಫೇಸ್ ರೆಕಗ್ನಿಷನ್ ಸಾಧನದೊಂದಿಗೆ ಚಾಟ್ ಡಿವೈಸ್ ಹೊರತರಲಿರುವ ಫೇಸ್ ಬುಕ್ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಬಳಕೆದಾರರ ಮುಖವನ್ನು ಗುರುತಿಸಬಲ್ಲ ವೀಡಿಯೊ ಚಾಟ್ ಸಾಧನವನ್ನು ಹೊರತರಲು ಮುಂದಾಗಿದೆ.