ಶಕೀರಾ ಬಿಟ್ಟ ಗೇಮ್ ಆ್ಯಪ್‍ನಲ್ಲಿ ತಾಜ್‍ಮಹಲ್! ಎಂಟು ತಿಂಗಳ ಲಾಂಗ್‍ಗ್ಯಾಪ್‍ನಿಂದ ಹೊರಬರುತ್ತಿರುವ ಪಾಪ್ ತಾರೆ ಶಕೀರಾ ಒಂದೊಂದೇ ಪ್ಲಾಟ್ಫಾರಂ ರೆಡಿ ಮಾಡ್ಕೊಳ್ತಿದ್ದಾಳೆ... ಎಂಟು ತಿಂಗಳ ಲಾಂಗ್‍ಗ್ಯಾಪ್‍ನಿಂದ ಹೊರಬರುತ್ತಿರುವ ಪಾಪ್ ತಾರೆ ಶಕೀರಾ ಒಂದೊಂದೇ ಪ್ಲಾಟ್ಫಾರಂ ರೆಡಿ ಮಾಡ್ಕೊಳ್ತಿದ್ದಾಳೆ. ಮೊನ್ನೆ ಫೋಟೋಶೂಟ್ ಆಯ್ತು. ಈಗ `ಗೇಮ್' ಆಗಿ ಮೊಬೈಲಿನಲ್ಲಿ ಬರ್ತಿದ್ದಾಳೆ.