ಇನ್ಸ್ಟಾಗ್ರಾಂ, ವಾಟ್ಸ್ ಆ್ಯಪ್, ಮೆಸೆಂಜರ್ ವಿಲೀನಕ್ಕೆ ಫೇಸ್ ಬುಕ್ ಚಿಂತನೆ ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಹಾಗೂ ಮೆಸೆಂಜರ್ ಅನ್ನು ವಿಲೀನಗೊಳಿಸಿ, ಈ ಮೂರಕ್ಕೂ ಒಂದೇ ಆ್ಯಪ್ ರೂಪಿಸಲು ಫೇಸ್‌ಬುಕ್ ಚಿಂತನೆ ನಡೆಸಿದೆ.