ಸ್ಮಾರ್ಟ್ ಆಂಟಿ ಏರ್ ಫೀಲ್ಡ್ ವೆಪನ್ ವ್ಯವಸ್ಥೆಯ ಪರೀಕ್ಷೆ ಯಶಸ್ವಿ ಭಾರತ ಡಿ.24 ರಂದು ನಡೆಸಿದ ಸ್ಮಾರ್ಟ್ ಆಂಟಿ ಏರ್ ಫೀಲ್ಡ್ ವೆಪನ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.