ಏಪ್ರಿಲ್‌ನಲ್ಲಿ ಚಂದ್ರಯಾನ-2 ಉಡಾವಣೆ; ಚಂದ್ರನ ದಕ್ಷಿಣ ಧ್ರುವದತ್ತ ಚಿತ್ತ: ಜೀತೇಂದ್ರ ಸಿಂಗ್ ಏಪ್ರಿಲ್ ನಲ್ಲಿ ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡುವ ಸಾಧ್ಯತೆ ಇದ್ದು ಚಂದ್ರನ ದಕ್ಷಿಣ ಧ್ರುವದತ್ತ ಉಪಗ್ರಹ ಸುತ್ತು ಹಾಕಲಿದೆ...