ಈ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ ಫೇಸ್ ಬುಕ್, ಮೆಸೆಂಜರ್ ಕಾರ್ಯನಿರ್ವಹಿಸುವುದಿಲ್ಲ! ಫೇಸ್ ಬುಕ್ ಹಾಗೂ ಮೆಸೆಂಜರ್ ಆಪ್ ಗಳ ಹಳೆಯ ಆವೃತ್ತಿಯನ್ನು ಹೊಂದಿರುವ ಕೆಲವು ಮೊಬೈಲ್ ಫೋನ್ ಗಳಲ್ಲಿ ಇನ್ನು ಮುಂದೆ ಈ ಎರಡೂ ಆಪ್ ಗಳು ಕಾರ್ಯನಿರ್ವಹಿಸುವುದಿಲ್ಲ.