ಗೂಗಲ್‌ನ ಮುಂದಿನ ಆ್ಯಂಡ್ರಾಯ್ಡ್ ವರ್ಷನ್‌ಗೆ ದೇಸಿ ಸಿಹಿತಿಂಡಿ ಹೆಸರು? ಯಾರಿಗೆ ಬೇಕಾದರೂ ಗೂಗಲ್‌ನ ಹೊಸ ಆ್ಯಂಡ್ರಾಯ್ಡ್ ವರ್ಷನ್‌ಗೆ ದೇಸಿ ಸಿಹಿತಿಂಡಿಯ ಹೆಸರನ್ನು ಸೂಚಿಸಬಹುದು. ಅತೀ ಹೆಚ್ಚು ಜನರು ಸೂಚಿಸಿದ ತಿಂಡಿಯ ಹೆಸರನ್ನು...