ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ7 ಡ್ಯುವೋ ಭಾರತದಲ್ಲಿ ಲಭ್ಯ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಜೆ ಶ್ರೇಣಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ, ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ ಡ್ಯುವೋ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.