ಮಂಗಳಯಾನಕ್ಕೆ ಬರದ ಸಿದ್ಧತೆ; ಗೋರಿಯೊಳಗೆ ವರ್ಷಕಾಲ ನೆಲೆಸಲಿದೆ 6 ಮಂದಿ ತಂಡ ಮಂಗಳ ಗ್ರಹದಲ್ಲಿ ಜೀವಿಗಳು ನೆಲೆಸುವಂತೆ ಮಾಡಲು ಮುಂದಾಗಿರುವ ನಾಸಾ ವಿಜ್ಞಾನಿಗಳು, ಮಂಗಳಯಾನಕ್ಕೆ ಹೊರಟಿರುವ ವಿಜ್ಞಾನಿಗಳ ತಂಡವನ್ನು ಭೂಮಿ ಮೇಲೆ...