ಟ್ವಿಟರ್ ಹೊಸ ಫೀಚರ್: ಬಳಕೆದಾರನಿಗೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ ವಿಶ್ವದ ಅತ್ಯಂತ ಹೆಚ್ಚು ಬಳಕೆಯ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಗ್ರಾಹಕರನ್ನು ಸೆಳೆಯಲು ಮತ್ತೊಂದು ಹೊಸ ಫೀಚರ್ ನೀಡಿದ್ದು, ಹೊಸದಾಗಿ ಬಳಕೆದಾರನಿಗೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ ನೀಡಿದೆ.