ಯೂಟ್ಯೂಬ್ ನಿಂದ ಕಿಡ್ಸ್ ಟೂಲ್ಸ್ ಬಿಡುಗಡೆ: ಮಕ್ಕಳಿಗೆ ಪೋಷಕರು ಪಟ್ಟಿ ಮಾಡಿದ ವಿಷಯ ಮಾತ್ರ ನೋಡಲು ಸಾಧ್ಯ! ಸಾಮಾಜಿಕ ಜಾಲತಾಣಗಳು ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಯೂಟ್ಯೂಬ್ ಸಹ ಕಿಡ್ಸ್ ಟೂಲ್ ನ್ನು ಬಿಡುಗಡೆ ಮಾಡಿದೆ.