ಮಧ್ಯರಾತ್ರಿ ನಂತರ 'ಆನ್ಲೈನ್ ಗೇಮಿಂಗ್' ನಿಷಿದ್ಧ; ಚೈನಾದಲ್ಲಿ ವ್ಯಸನಿಗಳಿಗೆ ಪರಿವರ್ತಾನಾ ಕೇಂದ್ರಗಳು ಯುವಜನಾಂಗದಲ್ಲಿ ಅಂತರ್ಜಾಲ ಗೇಮಿಂಗ್ ವ್ಯಸನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೈನಾ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಮಧ್ಯರಾತ್ರಿಯ ನಂತರ 18 ವರ್ಷದ ಕೆಳಗಿನವರು ಆನ್ಲೈನ್ ಗೇಮ್ಸ್ ಗಳನ್ನು