ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆ ಬಗ್ಗೆ ಟ್ವಿಟರ್ ಪೋಸ್ಟ್ ನಿಂದಲೂ ತಿಳಿಯಬಹುದು! ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತದೆಯೋ ಇಲ್ಲವೋ ಎಂಬ ಟ್ವಿಟರ್ ನಂತಹ ಜಾಲತಾಣಗಳಿಂದಲೂ ಅಂದಾಜಿಸಬಹುದು ಎನ್ನುತ್ತಿದೆ ಹೊಸದೊಂದು ಸಮೀಕ್ಷೆ.