ಇಸ್ರೋ-ನಾಸಾ ಸಹಭಾಗಿತ್ವದ 'ಎನ್ಐಎಸ್ಎಆರ್’ ವಿಶೇಷತೆ ಏನು ಗೊತ್ತಾ? 1992 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾಸಾಗೆ ನಿರ್ಬಂಧ ವಿಧಿಸಿದ್ದರು. ಆದರೆ...