ವಾಟ್ಸ್ ಆಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ: ಏಕಕಾಲಕ್ಕೆ 4 ಜನರೊಂದಿಗೆ ಮಾತಾಡಲು ಸಾಧ್ಯ! ಹಲವು ಬದಲಾವಣೆಗಳನ್ನು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಗ್ರಾಹಕರಿಗೆ ಗ್ರೂಪ್ ವಿಡಿಯೋ, ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.