ಭಾರತದಲ್ಲಿ ಐಫೋನ್ ಮಾರಾಟಕ್ಕೆ ಚಾಲನೆ: ವಿಶೇಷತೆಗಳೇನು ಗೊತ್ತೇ? ಅ.27 ರಿಂದ ಮುಂಗಡ ಬುಕ್ಕಿಂಗ್ ಕಂಡಿದ್ದ ಐಫೋನ್ ಭಾರತದಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಲಭ್ಯವಾಗಿದೆ.