ಭಾರತದಲ್ಲೂ ಐಫೋನ್ ಉತ್ಪಾದನೆ? ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯೋಭವಿಷ್ಯತ್ತಿನಲ್ಲಿ ವಿಶ್ವಾ ದ್ಯಂತ ``ಮೇಡ್ ಇನ್ ಇಂಡಿಯಾ'' ಐಫೋನ್‍ಗಳು ಮಾರಾಟವಾಗುವ ದಿನ ದೂರವಿಲ್ಲ... ಲಂಡನ್: ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯೋಭವಿಷ್ಯತ್ತಿನಲ್ಲಿ ವಿಶ್ವಾ ದ್ಯಂತ ``ಮೇಡ್ ಇನ್ ಇಂಡಿಯಾ'' ಐಫೋನ್‍ಗಳು ಮಾರಾಟವಾಗುವ ದಿನ ದೂರವಿಲ್ಲ. ಸದ್ಯ ಆ್ಯಪಲ್ ಕಂಪನಿಯ ಐಫೋನ್ ತಯಾರಿಸುತ್ತಿರುವ ಚೀನಾದ ಫಾಕ್ಸ್ ಕಾನ್ ಕಂಪನಿಯು ಭಾರತದಲ್ಲೇ ಉತ್ಪಾದನಾ ಘಟಕ ಆರಂಬಿsಸಲು ಚಿಂತನೆ ನಡೆಸುತ್ತಿದೆ. ಇದು ಸಾಧ್ಯವಾದರೆ ಭಾರತದಲ್ಲಿ ಐಫೋನ್‍ಗಳು ಕಡಿಮೆ ದರದಲ್ಲೇ ಸಿಗಲಿದೆ.