ನೋಕಿಯಾ 3310 ಕ್ಕೆ ಮರು ಜೀವ: ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಬಿಡುಗಡೆ ಮೊಬೈಲ್ ಫೋನ್ ಗಳ ಪ್ರಾರಂಭದ ದಿನಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ನೋಕಿಯಾ 3310 ಕ್ಕೆ ಮರು ಜೀವ ನೀಡಲಾಗಿದ್ದು 17 ವರ್ಷಗಳ ಬಳಿಕ ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗಿದೆ.