ಮೊದಲ ಬಾರಿಗೆ ಇ-ಸ್ಪೋರ್ಟ್ಸ್ ಸ್ಪರ್ಧೆಯನ್ನು ನೇರ ಪ್ರಸಾರ ಮಾಡಲಿರುವ ಟ್ವಿಟರ್ ನಿರಂತರ ಹೊಸ ಪ್ರಯೋಗಳನ್ನು ನಡೆಸುತ್ತಿರುವ ಟ್ವಿಟರ್, ಈಗ ಇ- ಲೀಗ್ ಮೂಲಕ ತನ್ನ ಮೊದಲ ಇ-ಸ್ಪೋರ್ಟ್ಸ್ ಸ್ಪರ್ಧೆಯನ್ನು ನೇರ ಪ್ರಸಾರ ಮಾಡಲಿದೆ.