ಅಮೆರಿಕದಲ್ಲಿ 2.8 ಮಿಲಿಯನ್ ವಾಷಿಂಗ್ ಮಿಷನ್ ಗಳನ್ನು ವಾಪಸ್ ಪಡೆಯಲಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 7 ರ ವೈಫಲ್ಯದಿಂದ ಹೊರಬರುವ ಮುನ್ನವೇ ಅಮೆರಿಕಾದಲ್ಲಿ ಸ್ಯಾಮ್ ಸಂಗ್ ಸಂಸ್ಥೆಯ ಟಾಪ್ ಲೋಡ್ ವಾಷಿಂಗ್ ಮಿಷನ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.