ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು, 'ಕಲಂಸಟ್ ಪ್ಲೇಲೋಡ್' ಸಹಿತ ಪಿಎಸ್ಎಲ್ ವಿ ಸಿ44 ಉಡಾವಣೆಗೆ ಸಿದ್ಧ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದು, ಇದೇ ಜನವರಿ 24ರಂದು 'ಕಲಂಸಟ್ ಪ್ಲೇಲೋಡ್' ಸಹಿತ ಪಿಎಸ್ ಎಲ್ ವಿ ಸಿ44 ಉಡಾವಣೆಗೆ ಸಿದ್ಧವಾಗಿದೆ.