ಕೆಂಪು ಗ್ರಹದ ಒಳಾಂಗಣ ಅನ್ವೇಷಣೆಗೆ ಅಮೆರಿಕಾ ಸಜ್ಜು ಪ್ರಥಮ ಲ್ಯಾಂಡರ್‌ನ್ನು ನಭಕ್ಕೆ ಚಿಮ್ಮಿಸಿದ ನಾಸಾ ಬರ್ಗ್(ಅಮೆರಿಕಾ): ಮಂಗಳನ ಒಳಾಂಗಣವನ್ನು ಅನ್ವೇಷಿಸಲು ನಾಸಾ ರೋಬೋಟಿಕ್‌ ಲ್ಯಾಂಡರ್‌ ನ್ನು ಹೊತ್ತಂತಹಾ ಅಟ್ಲಾಸ್‌ 5 ರಾಕೆಟ್‌ ನ್ನು ಯಶವಿಯಾಗಿ ಉಡಾವಣೆಗೊಳಿಸಿದೆ.