ಡಿವೈಸ್ ರಹಿತ ಭಾವೀ ಬದುಕು ಬಗ್ಗೆ 'ತೆರೆದ ಪತ್ರ'ದಲ್ಲಿ ವಿವರಿಸಿದ ಸುಂದರ್ ಪಿಚೈ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳ ಯುಗ ಅಂತ್ಯವಾಗಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದಲ್ಲಿ ...