ಭಾರತೀಯ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿರುವ ಜಿಸ್ಯಾಟ್‌-6ಎ ವಿಶೇಷತೆಗಳು ದೇಶೀಯ ಸಂವಹನ ಕ್ಷೇತ್ರಕ್ಕೆ ಜಿಸ್ಯಾಟ್‌-6ಎ ಉಪಗ್ರಹ ಹೊಸ ಶಕ್ತಿ ತುಂಬಲಿದ್ದು, ಇಸ್ರೋ ನಿರ್ಮಿತ ಜಿಸ್ಯಾಟ್ 6ಎ ಬಹು ಉದ್ದೇಶಿತ ಉಪಗ್ರಹವಾಗಿದೆ.