ನೆಟ್ ಹವಾ ವಿಶ್ವದ ಕಾಲು ಭಾಗ ಯುವಜನತೆ ದಿನದ 6 ಗಂಟೆಯನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದಾರಂತೆ. ಪ್ರತಿಷ್ಠಿತ ಮ್ಯಾಕೆಫೆ ಸಂಸ್ಥೆಯು ವಿಶ್ವದಾದ್ಯಂತ ನಡೆಸಿದ ಸಮೀಕ್ಷೆ ಬಳಿಕ ಈ ಅಂಶವನ್ನು ಬಹಿರಂಗಪಡಿಸಿದೆ. ಮತ್ತೊಂದು ಗಮನಾರ್ಹ ಅಂಶವೆಂದರೆ ಅಪ್ಪ-ಅಮ್ಮನನ್ನು ಹೇಗೆ ನಂಬಿಸಬೇಕು ಎಂಬ ನೈಪುಣ್ಯವನ್ನು ಮಕ್ಕಳು ಕಲಿತಿದ್ದಾರೆ. ಅಂತರ್ಜಾಲದಲ್ಲಿ ತಮ್ಮ ಇಷ್ಟದ ತಾಣವನ್ನು ಸರ್ಚ್ ಮಾಡುತ್ತಿದ್ದಾಗ ಪಾಲಕರು ಪ್ರವೇಶಿಸಿದರೆ ಮಕ್ಕಳು ತಮ್ಮ ಅನ್‌ಸೇಫ್ ಕಾರ್ಯಗಳಿಗೆ ತಡೆ ನೀಡಿ ಪಾಪದವರಂತೆ ಪೋಸ್ ನೀಡುತ್ತಾರೆ. ವಿಚಿತ್ರವೆಂದರೆ ಶೇ.80ರಷ್ಟು ಪಾಲಕರಿಗೆ ಇದನ್ನು ಪರೀಕ್ಷಿಸುವ ಪರಿ ಅಥವಾ ವೆಬ್ ನಿರ್ವಹಿಸುವ ರೀತಿಯೇ ಗೊತ್ತಿಲ್ಲ. ಸಮೀಕ್ಷೆಯ ಪ್ರಮಖ ಅಂಶಗಳು