ಇನ್ನು ಮುಂದೆ ಮೆಸೆಂಜರ್ ಮೂಲಕವೂ ಹಣ ವರ್ಗಾವಣೆ ಸಾಧ್ಯ ಆನ್ ಲೈನ್ ಪೇಮೆಂಟ್ ಗೇಟ್ ವೇ ಪೇಪಾಲ್ ಅಮೆರಿಕಾದ ಜನತೆಗೆ ಫೇಸ್ ಬುಕ್ ಮೆಸೆಂಜರ್ ನಿಂದ ಹಣ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸಿದೆ.