ಇನ್ನು 1 ಸಾವಿರ ವರ್ಷ ಮಾತ್ರ ಭೂಮಿ ಮೇಲೆ ಮಾನವ ವಾಸಿಸಬಹುದು: ಹಾಕಿಂಗ್ ಮಾನವ ಸಂತತಿ ಇನ್ನು 1 ಸಾವಿರ ವರ್ಷ ಮಾತ್ರ ಭೂಮಿಯ ಮೇಲೆ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ...