ಯಾಹೂ ಮೆಸೆಂಜರ್ ಕಾರ್ಯನಿರ್ವಹಣೆ ಇಂದಿನಿಂದ ಸ್ಥಗಿತ: ಬಳಕೆದಾರರ ಖಾತೆ ಸ್ವಿರಿಲ್ ಆಪ್ ಗೆ ವರ್ಗಾವಣೆ ಯಾಹೂ ಸಂಸ್ಥೆ ತನ್ನ ಮೆಸೆಂಜರ್ ಆಪ್ ಕಾರ್ಯನಿರ್ವಹಣೆಯನ್ನು ಜುಲೈ.17 ಕ್ಕೆ ಅಂತ್ಯಗೊಳಿಸಿದ್ದು, ಮಧ್ಯರಾತ್ರಿಯಿಂದ ಮೆಸೆಂಜರ್ ಆಪ್ ಸ್ಥಗಿತಗೊಳ್ಳಲಿದೆ.