ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ! ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ.