ಭೂಮಿಗೆ ಗುರು ಗ್ರಹ ಉತ್ತರ, ದಕ್ಷಿಣ ಧ್ರುವಗಳ ಫೋಟೋ ಕಳುಹಿಸಿದ 'ಜುನೋ' ಗುರು ಗ್ರಹ ಕುರಿತ ಸಂಶೋಧನೆಗಾಗಿ ಐದು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ "ಜುನೋ" ಗಗನ ನೌಕೆ ಗುರು ಗ್ರಹ...