ಆಗಸ್ಟ್ 1ರಿಂದ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಮಾರುಕಟ್ಟೆಗೆ! ಮೊಬೈಲ್ ಫೋನ್ ತಯಾರಿಕ ಚೀನಾ ಕಂಪನಿ ಹುವಾವೇ, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಅನ್ನು ಆಗಸ್ಟ್ 1ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಗೊಳಿಸುತ್ತಿದೆ.