ನಾಸಾ ಲ್ಯಾಂಡಾರ್ ನಿಂದ ಮಂಗಳನ ಮೇಲಿನ ಮೊದಲ ಶಬ್ದ ದಾಖಲು: ಆಡಿಯೋ ಕೇಳಿ ಇದೇ ಮೊದಲ ಬಾರಿಗೆ ನಾಸಾ ಲ್ಯಾಂಡರ್ ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ದ ಹೇಗಿರಲಿದೆ ಎಂಬುದನ್ನು ಕೇಳಬಹುದಾಗಿದೆ. #, ’ . # ’ .