ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಮೋಟೊರೋಲಾ ಒನ್ ಪವರ್ ವಿಶೇಷತೆಗಳೇನು?: ಇಲ್ಲಿದೆ ಮಾಹಿತಿ ಲೆನೊವೋ ಒಡೆತನದ ಮೋಟೊರೋಲಾ ಸಂಸ್ಥೆ ಮೋಟೊರೊಲಾ ಒನ್ ಪವರ್ ಮೊಬೈಲನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.