ಹೊರಗುತ್ತಿಗೆ ಏರಿಕೆ, ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಲು ಇಸ್ರೋ ಯೋಜನೆ ಹೆಚ್ಚುತ್ತಿರುವ ಬೇಡಿಕೆಯನ್ನು ತಲುಪುವ ಉದ್ದೇಶದಿಂದ ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಿ, ಹೊರಗುತ್ತಿಗೆ ಏರಿಕೆ ಮಾಡುವುದಕ್ಕೆ ಇಸ್ರೋ ಯೋಜನೆ ರೂಪಿಸಿದೆ.