ಮೋಟೊ ಜಿ6 ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ ಜಾಗತಿಕ ಮಾರುಕಟ್ಟೆಯಲ್ಲಿ 5 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಮೋಟೊರೋಲಾ ಜಿ6 ಪ್ಲಸ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಸೆ.10 ರಂದು ಬಿಡುಗಡೆ ಮಾಡಿದೆ. ಕೆಲವೇ ಕೆಲವು ಟೆಕ್ ತಜ್ಞರ ಸಮ್ಮುಖದಲ್ಲಿ