ಫೆಬ್ರವರಿಯಿಂದ ವಾಟ್ಸ್ ಅಪ್ ಪೇಮೆಂಟ್ ಸೌಲಭ್ಯ, ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಆದ ವಾಟ್ಸ್ ಅಪ್ ತನ್ನ ಗ್ರಾಹಕರಿಗಾಗಿ ಹಣ ಪಾವತಿ ಸೌಲಭ್ಯ ಪ್ರಾಋಅಂಭಿಸಲಿದೆ.