ಬಗ್ಗಿಸಬಲ್ಲ ಸ್ಮಾರ್ಟ್ ಫೋನ್ ಉತ್ಪಾದನೆಯಲ್ಲಿ ಕ್ಸಯೋಮಿ ಮುಂಚೂಣಿ? ಬಗ್ಗಿಸಬಲ್ಲ-ಮಡಚಬಲ್ಲ ಸ್ಮಾರ್ಟ್ ಫೋನ್ ವಿನ್ಯಾಸ ಮತ್ತು ಉತ್ಪಾದನೆಯ ಸ್ಪರ್ಧೆಯಲ್ಲಿ ಚೈನಾದ ಸ್ಮಾರ್ಟ್ ಫೋನ್ ಅಭಿವೃದ್ಧಿ ಸಂಸ್ಥೆ ಕ್ಸಯೋಮಿ ಅಂತಹ ಫೋನ್ ಅಭಿವೃದ್ಧಿಪಡಿಸುವತ್ತ ಮುಂದುವರೆದಿದೆ