ಮಂಗಳ ಗ್ರಹದ ಮೇಲಿನ ತಾಪಮಾನ ಅಧ್ಯಯನ ಪುನರಾರಂಬಿಸಲು ನಾಸಾ ಯತ್ನ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಇನ್ ಸೈಟ್ ಲ್ಯಾಂಡರ್ಸ್ ಮಿಷನ್ ತಂಡವು, ಮಂಗಳ ಗ್ರಹದ ಮೇಲಿನ ತಾಪಮಾನ ಅಧ್ಯಯನಕ್ಕೆ ಮತ್ತೆ ಮುಂದಾಗಿದೆ ಎಂದು ಸಂಸ್ಥೆಯ ಜೆಟ್ ಪ್ರೊಪೊಲ್ಶನ್