ಈಗ ಆ್ಯಂಡ್ರಾಯ್ಡ್ನ ಕ್ರೋಮ್ ನಲ್ಲಿ ಇಂಟರ್ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು! ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೂಗಲ್ ಕ್ರೋಮ್ ವಿಶಿಷ್ಟ ಆಯ್ಕೆಯನ್ನು ನೀಡಿದ್ದು, ಇಂಟರ್ ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಸೌಲಭ್ಯ ಒದಗಿಸಿದೆ.