ಚಂದ್ರಯಾನ-3 ಮಿಷನ್: ಚಂದ್ರನನ್ನು ಸ್ಪರ್ಶಿಸಿದ ನಂತರ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಕೆಲಸವೇನು? ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಇಂದು ಬುಧವಾರ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿಗೆ ಇಳಿದ ನಂತರ ಏನು ಮಾಡಲಿದೆ ಎಂಬ ಕುತೂಹಲ ಸಾಮಾನ್ಯ. ನವದೆಹಲಿ: ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಇಂದು ಬುಧವಾರ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿಗೆ ಇಳಿದ ನಂತರ ಏನು ಮಾಡಲಿದೆ ಎಂಬ ಕುತೂಹಲ ಸಾಮಾನ್ಯ.ಲ್ಯಾಂಡರ್ ಚಂದ್ರನ ನಿರ್ದಿಷ್ಟ ಸ್ಥಳದಲ್ಲಿ ಸ್ಪರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ರೋವರ್ ನ್ನು ನಿಯೋಜಿಸುತ್ತದೆ. ಇದು ಅದರ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸಲು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿವೆ. ಉಡಾವಣಾ ವಾಹನದ ಇಂಜೆಕ್ಷನ್‌ನಿಂದ ಅಂತಿಮ ಚಂದ್ರನ 100 ಕಿಮೀ ವೃತ್ತಾಕಾರದ ಧ್ರುವೀಯ ಕಕ್ಷೆಯವರೆಗೆ ಲ್ಯಾಂಡರ್ ಮಾಡ್ಯೂಲ್ () ನ್ನು ಒಯ್ಯುವುದು. ಲ್ಯಾಂಡರ್ ಮಾಡ್ಯೂಲ್ ನ್ನು ಪ್ರೊಪಲ್ಷನ್ ಮಾಡ್ಯೂಲ್( )ನಿಂದ ಪ್ರತ್ಯೇಕಿಸುವುದು ಪ್ರೊಪಲ್ಷನ್ ಮಾಡ್ಯೂಲ್ () ನ ಮುಖ್ಯ ಕಾರ್ಯವಾಗಿತ್ತು.ಇದರ ಹೊರತಾಗಿ, ಪ್ರೊಪಲ್ಷನ್ ಮಾಡ್ಯೂಲ್ ಒಂದು ವೈಜ್ಞಾನಿಕ ಪೇಲೋಡ್ ನ್ನು ಹೊಂದಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ () ಪೇಲೋಡ್ ನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿ ಮೆಟ್ರಿಕ್ ಮಾಪನಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ. ಇದನ್ನೂ ಓದಿ: ಮಿಷನ್ ಚಂದ್ರ: ಉಡಾವಣೆಯಿಂದ ಲ್ಯಾಂಡಿಂಗ್ ವರೆಗೆ, ಚಂದ್ರಯಾನ-3ರ ಇದುವರೆಗಿನ ಪಯಣ...ಲ್ಯಾಂಡರ್ ಮತ್ತು ರೋವರ್‌ನ ಪ್ರಮುಖ ವಿಶೇಷಣಗಳು ಇಂತಿವೆ: ಲ್ಯಾಂಡರ್ಇದನ್ನೂ ಓದಿ: 15 ವರ್ಷಗಳಲ್ಲಿ ಮೂರು ಚಂದ್ರಯಾನ! ಇಸ್ರೋಗೆ ಚಂದ್ರ ನಿಜಕ್ಕೂ ಕೌತುಕದ ಖಗೋಳ!ರೋವರ್