ಎನ್ಕ್ರಿಪ್ಟೆಡ್ ಮೆಸೇಜ್ ಗಳನ್ನು ಓದಲು ಸಾಧ್ಯ ಎಂಬ ವರದಿ ನಿರಾಕರಿಸಿದ ವಾಟ್ಸಾಪ್ ಎನ್ ಕ್ರಿಪ್ಟ್(ಗೂಢಲಿಪೀಕರಣ) ಸಂದೇಶಗಳನ್ನು ಓದಲು ಸಾಧ್ಯ ಎಂದು ಗಾರ್ಡಿಯನ್ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನು ವಾಟ್ಸ್ ಆಪ್ ನಿರಾಕರಿಸಿದೆ.