ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್ ಶೇರಿಂಗ್ ಸೌಲಭ್ಯ ಹೊಸ ಹೊಸ ಇಮೋಟ್‌ಐಕಾನ್‌ಗಳನ್ನು ಸೇರಿಸಿ ಅಪ್‌ಡೇಟ್ ಆಗಿರುವ ವಾಟ್ಸಾಪ್ ಇದೀಗ ಡಾಕ್ಯುಮೆಂಟ್ ಶೇರ್ ಮಾಡುವ ಸೌಲಭ್ಯವನ್ನೂ ಒದಗಿಸಿದೆ...