ಇಸ್ರೋದಿಂದ ದೇಶೀ ನಿರ್ಮಿತ ಸೋಲಾರ್ ಕಾರು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದೇಶೀ ನಿರ್ಮಿತ ಸೋಲಾರ್ ಹೈಬ್ರೀಡ್ ಕಾರ್ ನ್ನು ಪ್ರದರ್ಶಿಸಿದ್ದು, ಸಂಪೂರ್ಣ ದೇಶೀ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗಿದೆ.