ಆನ್‌ಲೈನ್ ಮೊಬೈಲ್ ಶಾಪಿಂಗ್ ಮೊಬೈಲಾ ಸ್ಟೋರ್‌ನಿಂದ ಗ್ರಾಹಕರಿಗೆ ವಿಶೇಷ ಸೂಚನೆ, ದೇಶದಲ್ಲಿರುವ 700 ಮೊಬೈಲ್ ಸ್ಟೋರ್‌ಗಳಲ್ಲಿ... ಬೆಂಗಳೂರು: ಮೊಬೈಲಾ ಸ್ಟೋರ್‌ನಿಂದ ಗ್ರಾಹಕರಿಗೆ ವಿಶೇಷ ಸೂಚನೆ, ದೇಶದಲ್ಲಿರುವ 700 ಮೊಬೈಲ್ ಸ್ಟೋರ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ವ್ಯವಸ್ಥೆ ಕಲ್ಪಿಸಿದೆ. ಮೊಬೈಲ್‌ನ್ನು ಆನ್‌ಲೈನ್‌ನಲ್ಲಿ ಕೊಳ್ಳಲು ನೋಂದಾಯಿಸಿದ 4 ಗಂಟೆಗಳಲ್ಲಿ ಮೊಬೈಲ್ ಗ್ರಾಹಕರಿಗೆ ದೊರೆಯಲಿದೆ. ಇದೇ ಮೊದಲ ಬಾರಿಗೆ ಮೊಬೈಲ್ ಸ್ಟೋರ್ ಆನ್‌ಲೈನ್ ವ್ಯವಸ್ಥೆ ಮಾಡಿದ್ದು, ಹತ್ತಿರುವ ವಿರುವ ಮೊಬೈಲ್ ಸ್ಟೋರ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ಸೇವೆ ಲಭ್ಯವಿದೆ. ಮೊಬೈಲ್ ಸ್ಟೋರ್ 'ಪ್ರೈಜ್ ಕಂಪ್ಯಾರಿಸನ್‌' ವೆಬ್‌ಸೈಟ್‌ಗಳಾದ ., ., 91mobile., ಜತೆ ಸಂಪರ್ಕ ಹೊಂದಿದ್ದು, ಗ್ರಾಹಕರು ಇಚ್ಛೆಪಟ್ಟ ದರದಲ್ಲಿ, ಹತ್ತಿರದ ಸ್ಟೋರ್ ಅನ್ನು ಆಯ್ಕೆ ಮಾಡುವ ಅವಕಾಶ ದೊರೆಯುವದರಿಂದ ತಾವೇ ಹೋಗಿ ಖರೀದಿ ಮಾಡಿದ ಅನುಭವ ದೊರೆಯಲಿದೆ. ಮಾಹಿತಿಗಾಗಿ-..