ಟ್ವೀಟರ್ ಬಳಕೆದಾರರು ಹೊಸ ನಿಯಮ ಉಲ್ಲಂಘಿಸಿದರೆ ವೆರಿಫಿಕೇಷನ್ ಬ್ಯಾಡ್ಜ್ ಗೆ ಕತ್ತರಿ! ಬಳಕೆದಾರರು ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ಅಂತವರ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ತೆಗೆದುಹಾಕುವುದಾಗಿ ಟ್ವೀಟರ್ ಘೋಷಿಸಿದೆ...