2018 ರಿಂದ ಗೂಗಲ್ ಕ್ರೋಮ್ ನಲ್ಲಿ ರೀಡೈರೆಕ್ಟ್ ಜಾಹೀರಾತುಗಳ ಹಾವಳಿ ಇರುವುದಿಲ್ಲ! ಗೂಗಲ್ ಕ್ರೋಮ್ ಹೊಸ ವರ್ಷದಿಂದ ರೀಡೈರೆಕ್ಟ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಯೋಜನೆ ರೂಪಿಸಿದ್ದು, 2018 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ.