ಪರಮಾಣು-ಸಾಮರ್ಥ್ಯವುಳ್ಳ ಪೃಥ್ವಿ- ಪರೀಕ್ಷೆ ಯಶಸ್ವಿ ಭಾರತ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಎಸ್ಎಫ್ಸಿ ಅ.06 ರಂದು ರಾತ್ರಿ ನೆಲದಿಂದ ನೆಲಕ್ಕೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-2 ರ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.