ರಿಯಲಿ ಮಿ ಯು-1 ಭಾರತದಲ್ಲಿ ಬಿಡುಗಡೆ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ ಭಾರತದ ಮಾರುಕಟ್ಟೆಗೆ ರಿಯಲ್ ಮಿ ಯು-1 ಮೊಬೈಲ್ ನ್ನು ಪರಿಚಯಿಸಿದೆ.