20ರ ಸಂಭ್ರಮದ ಹೊರತಾಗಿಯೂ ಜನ್ಮ ದಿನಾಚರಣೆಯ ನಿಖರ ದಿನಾಂಕವನ್ನೇ ಮರೆತ 'ಗೂಗಲ್'! ನಮ್ಮ ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರಿಸುವ ಗೂಗಲ್ ಗೆ ತನ್ನ ಜನ್ಮ ದಿನಾಚರಣೆಯ ನಿಖರ ದಿನಾಂಕವೇ ಮರೆತು ಹೋಗಿದೆ...